ರಾಧಿಕಾ ಮನೋಹರ ಮದನ ಗೋಪಾಲ ||
ರಾಧಿಕಾ ಮನೋಹರ ಮದನ ಗೋಪಾಲ ||
ದೀನವತ್ಸಲ ಹೇ ರಾಧೇ ಗೋಪಾಲ ||
|| ರಾಧಿಕಾ ಮನೋಹರ ||
|| ರಾಧಿಕಾ ಮನೋಹರ ||
ಭಕ್ತಜನ ಮಂದಾರ ವೇಣುಗೋಪಾಲ ||
ಮುರಳೀಧರ ಹರಿ ಗಾನವಿಲೋಲ ||
ಗಾನವಿಲೋಲ ಗಾನವಿಲೋಲ ||
|| ರಾಧಿಕಾ ಮನೋಹರ ||
|| ರಾಧಿಕಾ ಮನೋಹರ ||
ಶ್ಯಾಮಸುಂದರ ಮದನಮೋಹನ ಬೃಂದಾವನ ಚಂದ್ರಹರಿ ||
ಬೃಂದಾವನ ಚಂದ್ರ ಹರಿ ರಾಧೇಗೋವಿಂದ ಹರಿ ||
|| ರಾಧಿಕಾ ಮನೋಹರ ||
|| ರಾಧಿಕಾ ಮನೋಹರ ||
***
***