ಶಂಕರ ಪೂಜಿತೆ ಶಾರದೆ
ಶರ್ವ ಸಹೋದರಿ ಶಾರದೆ ||
|| ಶಂಕರ ಪೂಜಿತೆ ||
ಅಭೀಷ್ಟ ವರದೆ ಶಾರದೆ
ಅದ್ಭುತ ಚರಿತೆ ಶಾರದೆ ||
ಶೃಂಗಗಿರಿಸ್ತೆ ಶಾರದೆ
ಶೃತಿಪ್ರತಿಪಾದ್ಯೆ ಶಾರದೆ ||
|| ಶಂಕರ ಪೂಜಿತೆ ||
ಮಂಗಳದಾಯಿನಿ ಶಾರದೆ
ಸಂಗೀತ ಪ್ರಿಯೆ ಶಾರದೆ
ಕಾಮಿತ ವರದೇ ಶಾರದೆ
ಕೋಮಲ ಚರಣೆ ಶಾರದೆ ||
|| ಶಂಕರ ಪೂಜಿತೆ ||
***