ತಾಯೇ ಬೇಡಿಕೊಂಬೆನು ನಾ 

ನೀ ಎಮ್ಮ ಪಾಲಿಸೋ ತಾಯೇ  ||

||ಪ||

ಕರಗಳ ಜೋಡಿಸುವೆ ನಾನು  ಶಿರವ ಬಾಗುವೆನು ||

ನಿನ್ನಾ ಚರಣಕೆರಗುವೆನು ||

 || ತಾಯೇ ||

ಸದಾನಂದದಲೀ ‌ ನಿನ್ನ ಪಾದ ಕಮಲವನು ||

 ನಿತ್ಯಾ ಬಿಡದೆ ಪೂಜಿಸುವೆ ||

|| ತಾಯೇ ||

ಮಥುರಾಪುರ‌ನಿಲಯೇ‌ ಮೀನಾಕ್ಷಿ‌  ಮಹಿಷಮರ್ಧಿನಿಯೇ ||

 ದೇವೀ ಮುಕ್ತಿದಾಯಕಿಯೇ || 

[ಪೊರೆಯೇ ರಾಜರಾಜೇಶ್ವರಿಯೇ]

|| ತಾಯೇ ||

***