ವೀಣಾಪಾಣೀ ಪುಸ್ತಕಧಾರಿಣಿ |
ಅಂಬಾ ಜಯ ಜಯ ವಾಣಿ||
ಜಗದಂಬಾ ಜಯ ಜಯ ವಾಣಿ||ಪ||
ಬ್ರಹ್ಮ ಸ್ವರೂಪಿಣಿ | ವಿದ್ಯಾದಾಯಿನಿ||
ಅಂಬಾ ಜಯ ಜಯ ವಾಣಿ|
ಜಗದಂಬಾ ಜಯ ಜಯ ವಾಣಿ ||
||ವೀಣಾಪಾಣೀ ||
ವೇದರೂಪಿಣಿ| ಸಾಮಗಾಯಿನಿ||
ಅಂಬಾ ಜಯ ಜಯ ವಾಣಿ|
ಜಗದಂಬಾ ಜಯ ಜಯ ವಾಣಿ ||
||ವೀಣಾಪಾಣೀ ||
ಸಕಲರೂಪಿಣಿ| ಆನಂದದಾಯಿನಿ||
ಅಂಬಾ ಜಯ ಜಯ ವಾಣಿ|
ಜಗದಂಬಾ ಜಯ ಜಯ ವಾಣಿ ||
||ವೀಣಾಪಾಣೀ ||
***