ಪಾಹಿ ಪಾಹಿ ಜಯ ಗಜಾನನ|

ಗಜಾನನ ಗಜಾನನ||ಪ||

ಲಂಬೋದರ ಜಯ ಗಜಾನನ| 

ವಿಘ್ನವಿನಾಶಕ ಗಜಾನನ ||1||

ಪಾರ್ವತಿ ಪುತ್ರ ಗಜಾನನ| 

ಶಂಕರತನಯ ಗಜವದನ||2||

ಮೂಷಿಕವಾಹನ ಗಜಾನನ| 

ಮೋದಕಹಸ್ತ ಗಜವದನ||3||

ವಿದ್ಯಾಭಿಮಾನಿ ಗಜಾನನ | 

ಸಿದ್ಧಿ ಬುದ್ದಿ ಪ್ರದ ಗಜವದನ||4||