[ ಹೇ ಚಂದ್ರಚೂಡ ಮದನಾಂತಕ ಶೂಲಪಾಣೆ 

ಸ್ಥಾಣೊ ಗಿರೀಶ ಗಿರಿಜೇಶ ಮಹೇಶ ಶಂಭೊ

ಹೇ ಪಾರ್ವತೀ ಹೃದಯವಲ್ಲಭಾ ಚಂದ್ರಮೌಳೇ

ಭೂತಾಧಿಪ ಪ್ರಮಥನಾಥ ಗಿರೀಶ ಛಾಪ ]


ನಮೋ ಭೂತನಾಥ ನಮೋ ದೇವದೇವಾ ||

ನಮೋ ಭಕ್ತಪಾಲ 

ನಮೋ ದಿವ್ಯತೇಜ ||

ನಮೋ ಭೂತನಾಥ 

|| ನಮೋ ಭೂತನಾಥ ||

ಭವ ವೇದಸಾರ ಸದಾ ನಿರ್ವಿಕಾರ ||

ನಮೋ ಲೋಕಪಾಲ ನಮೋ ನಾದಲೋಲ 

ನಮೋ ಪಾರ್ವತಿ ವಲ್ಲಭ ನೀಲಕಂಠ

|| ನಮೋ ಭೂತನಾಥ ||

ಸದಾ ಸುಪ್ರಕಾಶ ಮಹಾಪಾಪನಾಶ ||

ಕಾಶಿವಿಶ್ವನಾಥಾ ದಯಾಸಿಂಧುದಾತ

ನಮೋ ಪಾರ್ವತಿ ವಲ್ಲಭಾ ನೀಲಕಂಠ 

|| ನಮೋ ಭೂತನಾಥ ||

***