ದುಂ ದುಂ ದುಂ ದುಂ ದುರ್ಗಾ ||

ಲಂ ಲಂ ಲಂ ಲಂ ಲಲಿತಾ ||

|| ಪ ||


ದುರ್ಗತಿನಾಶನಿ ದುರ್ಮತಿಬೇಧಿನಿ ||

ದುಷ್ಟನಿಷೂದಿನಿ ದುರ್ಗಾಂಬಾ ||

ರವಿಶತಭಾಷಿಣಿ ರಜನಿಜರಾಸಿನಿ ||

ರಕ್ತಸುತೋಷಿನಿ ಲಲಿತಾಂಬಾ ||

|| ದುಂ ದುಂ ದುಂ ದುಂ ||

ಗಣಪತಿತೋಷಿಣಿ ಗಣಶತಮೋದಿನಿ ||

ಗಂಧವಿಲೇಪಿನಿ ದುರ್ಗಾಂಬಾ ||

ಪಾವನ ರೂಪಿನಿ ಪಾಪನಿಶೂದಿನಿ ||

ಪಾಲಯ ಪಾವನಿ ಲಲಿತಾಂಬಾ ||

|| ದುಂ ದುಂ ದುಂ ದುಂ ||

ಹಿಮಗಿರಿವಾಸಿಣಿ ಹಿತಶತದಾಯಿನಿ ||

ಹರಿಹರಕಾರಿಣಿ ದುರ್ಗಾಂಬಾ ||

ಗುರುವರರೂಪಿಣಿ ದುರಿತವಿಶೋಷಿಣಿ ||

ಸಚ್ಚಿದಾನಂದೇ ಲಲಿತಾಂಬಾ||

ಸಚ್ಚಿದಾನಂದೇ ದುರ್ಗಾಂಬಾ||

|| ದುಂ ದುಂ ದುಂ ದುಂ ||

***