ತಾಂಡವ ನೃತ್ಯ ಹರೇ ಗಜಾನನ || 

ತಾಂಡವ ನೃತ್ಯ ಹರೇ ||

|| ಪ ||

ಧಿಮಿಕಿಟ ಧಿಮಿಕಿಟ ತಾಳ ಮೃದಂಗ ||

ಬ್ರಹ್ಮ ತಾಳ ಹರೇ ಗಜಾನನ ||

|| ತಾಂಡವ ನೃತ್ಯ ಹರೇ ||

ಮೂಷಕವಾಹನ ದೋಷನಿವಾರಣ

ಪಾಶಂಕುಶಧರನೇ ಗಜಾನನ

|| ತಾಂಡವ ನೃತ್ಯ ಹರೇ ||

ಸುರವರ ಶಂಕರ ಗಿರಿಜ ಮನೋಹರ ||

ಸುರುಚಿರ ವರಕುವರ ಲಂಬೋದರ ||

|| ತಾಂಡವ ನೃತ್ಯ ಹರೇ ||

ಶಂಕರಪುತ್ರ ಸುರನರಸ್ತೋತ್ರ

ಮಾತೇ ಶಿವಗೌರಿ ಗಜಾನನ ||

|| ತಾಂಡವ ನೃತ್ಯ ಹರೇ ||



***