ಶಂಕರ ಚಂದ್ರಶೇಖರ

ಗಂಗಾಧರ ಸುಮನೋಹರ ||

ಪಾಹಿಮಾಂ ಪರಮೇಶ್ವರ

ಮೃತ್ಯುಂಜಯ ವಿಶ್ವೇಶ್ವರ ||

|| ಶಂಕರ ||

ನೀಲಕಂಠ ಫಾಲನೇತ್ರ

ಭಸ್ಮಭೂಸಿತ ಸುಂದರ ||

ಪಾಹಿಮಾಂ ಕರುಣಾಕರ

ಗಿರಿಜೇಶ ಓಂಕಾರೇಶ್ವರ ||

|| ಶಂಕರ ||

ತಾಂಡವಪ್ರಿಯ ಜಯನಟೇಶ 

ವಿಶ್ವನಾಥ ಮಹೇಶ್ವರ ||

ಪಾಹಿಮಾಂ ಅಭಯಂಕರ ..

ವ್ಯಾಘ್ರ ಚರ್ಮಾಂಭರಧರ ||

|| ಶಂಕರ || 

***