ನೀಲ ಮೇಘ ಶ್ಯಾಮ ರಾಧೇ ಗೋಪಾಲ ||
ನೀಲ ಮೇಘ ಶ್ಯಾಮ ರಾಧೇ ಗೋಪಾಲ ||
ನಿತ್ಯಾನಂದ ಮೂರ್ತಿ ರಾಧೇ ಗೋಪಾಲ ||
|| ಪ ||
|| ಪ ||
ರಾಧೇ ಗೋಪಾಲ ರಾಧೇರಾಧೇ ಗೋಪಾಲ ||
ರಾಧೇ ಗೋಪಾಲ ಜಯ ರಾಧೇರಾಧೇ ಗೋಪಾಲ ||
|| ಅ.ಪ ||
|| ಅ.ಪ ||
ನಂದಕುಮಾರ ನವನೀತಚೋರ ರಾಧೇ ಗೋಪಾಲ ||
ರಾಧೇ ಗೋಪಾಲ ರಾಧೇರಾಧೇ ಗೋಪಾಲ ||
ನಿತ್ಯಾನಂದ ಮೂರ್ತಿ ರಾಧೇ ಗೋಪಾಲ ||
ನಿತ್ಯಾನಂದ ಮೂರ್ತಿ ರಾಧೇ ಗೋಪಾಲ ||
ವೇಣುವಿಲೋಲ ವಿಜಯಗೋಪಾಲ ರಾಧೇ ಗೋಪಾಲ ||
ರಾಧೇ ಗೋಪಾಲ ರಾಧೇರಾಧೇ ಗೋಪಾಲ ||
ನಿತ್ಯಾನಂದ ಮೂರ್ತಿ ರಾಧೇ ಗೋಪಾಲ ||
ನಿತ್ಯಾನಂದ ಮೂರ್ತಿ ರಾಧೇ ಗೋಪಾಲ ||
ಭಕ್ತವತ್ಸಲ ಭಾಗವತಪ್ರಿಯ ರಾಧೇ ಗೋಪಾಲ ||
ರಾಧೇ ಗೋಪಾಲ ರಾಧೇರಾಧೇ ಗೋಪಾಲ ||
ನಿತ್ಯಾನಂದ ಮೂರ್ತಿ ರಾಧೇ ಗೋಪಾಲ ||
ನಿತ್ಯಾನಂದ ಮೂರ್ತಿ ರಾಧೇ ಗೋಪಾಲ ||
|| ನೀಲ ಮೇಘ ಶ್ಯಾಮ ||
|| ನೀಲ ಮೇಘ ಶ್ಯಾಮ ||