ಆತ್ಮಾರಾಮ ಆನಂದರಮಣ 

ಅಚ್ಯುತ ಕೇಶವ ಹರಿ ನಾರಾಯಣ || 

||ಪ||

ಭವಭಯಹರಣ  ವಂದಿತ ಚರಣ 

ರಘುಕುಲಭೂಷಣ‌ ರಾಜೀವಲೋಚನ ||

ಆದಿನಾರಾಯಣ ಅನಂತಶಯನ

ಸಚ್ಚಿದಾನಂದ ಸತ್ಯನಾರಾಯಣ‌ ||

|| ಆತ್ಮಾರಾಮ‌ ||

***