ದೇವಕಿ ಕಂದ ಮುಕುಂದ
ದೇವಕಿ ಕಂದ ಮುಕುಂದ
ಬಂದ.. ದೇವಕಿ ಕಂದಾ ಮುಕುಂದ ||
|| ಪ ||
|| ಪ ||
ನಿಗಮೋದ್ಧಾರ ನವನೀತ ಚೋರ
ಖಗಪತಿ ವಾಹನ ಜಗದೋದ್ಧಾರ ||
|| ದೇವಕಿ ಕಂದ ||
|| ದೇವಕಿ ಕಂದ ||
ಶಂಖ ಚಕ್ರಧರ ಶ್ರೀ ಗೋವಿಂದ
ಪಂಕಜಲೋಚನ ಪರಮಾನಂದ ||
|| ದೇವಕಿ ಕಂದ||
|| ದೇವಕಿ ಕಂದ||
ಮಕರಕುಂಡಲಧರ ಮೋಹನವೇಷ
ರುಕುಮಿಣಿ ವಲ್ಲಭ ಪಾಂಡವ ಪೋಷ ||
|| ದೇವಕಿ ಕಂದ ||
|| ದೇವಕಿ ಕಂದ ||
ಕಂಸಮರ್ದನ ಕೌಸ್ತುಭಾಭರಣ
ಹಂಸವಾಹನ ಪೂಜಿತ ಚರಣ ||
|| ದೇವಕಿ ಕಂದ ||
|| ದೇವಕಿ ಕಂದ ||
ವರ ವೇಲಾಪುರ ಚೆನ್ನ ಪ್ರಸನ್ನ ||
ಪುರಂದರವಿಠಲ ಸಕಲ ಗುಣಪೂರ್ಣ ||
|| ದೇವಕಿ ಕಂದ ||
|| ದೇವಕಿ ಕಂದ ||
***