ಕೃಷ್ಣ ಕೃಷ್ಣ ಬಾಲಕೃಷ್ಣ
ನಂದ ನಂದ ಗೋಪಿ ಕೃಷ್ಣ ||
ಗೋವರ್ಧನೋದ್ಧಾರಿ ಗೋಪಾಲನ ||
||ಪ ||
ನವನೀತ ಚೋರ ನೀಲಮೇಘ ಶ್ಯಾಮ ||
ಕರುಣಾಕರ ಕೃಷ್ಣಾ ಮುರಳೀಧರ ||
|| ಕೃಷ್ಣ ಕೃಷ್ಣ ||
ಮಧುಸೂಧನ ಮೋಹನ ನಾರಾಯಣ ಕೇಶವ ||
ನಟವರಲಾಲ ಗಿರಿಧರ ಬಾಲ
ಕರುಣಾಕರ ಕೃಷ್ಣ ಮುರಳೀಧರ ||
||ಕೃಷ್ಣ ಕೃಷ್ಣ ||
ದಾಮೋದರ ವಿಠಲಾ
ಕೃಪಾಕರ ಮಾಧವಾ ||
ಅಭಯಪ್ರಧಾ ಮುಕ್ತಿಪ್ರಧಾ
ಕರುಣಾಕರಾ ಕೃಷ್ಣಾ ಮುರಳೀಧರಾ ||
|| ಕೃಷ್ಣ ಕೃಷ್ಣ ||
***