ಧರ್ಮಸ್ಥಳಾಧೀಶ ಶರಣಂ
ಜಗದೀಶ ಪರಮೇಶ ||
|| ಪ ||
ಮಂಜುನಾಥ ಜಗನ್ನಾಥ ವಿಶ್ವನಾಥ ||
|| ಧರ್ಮಸ್ಥಳಾಧೀಶ ||
ಕ್ಷೇತ್ರ ಸ್ವರೂಪ ಮೃತ್ಯುಂಜಯ ಪನ್ನಗಭೂಷಣ ||
ಗೌರೀವರ ಗಂಗಾಧರ ಶಂಭೋ ಮಹಾದೇವ||
ಜಯಹೇ ಮಂಜುನಾಥ ಜಯಹೇ ಜಗನ್ನಾಥ ||
ಮಂಜುನಾಥ ಜಗನ್ನಾಥ ವಿಶ್ವನಾಥ ||
|| ಧರ್ಮಸ್ಥಳಾಧೀಶ ||
ಕುಡುಮ ಕ್ಷೇತ್ರ ನಿಲಯ ಶಿವ || ಪಾರ್ವತಿಪರಮೇಶ ||
ನಂದೀಶ್ವರ ವಿಶ್ವೇಶ್ವರ ಚಂದ್ರಮೌಳೀಶ್ವರ||
ಜಯಹೇ ವಿಶ್ವನಾಥ ಜಯ ಹೇ ಮಂಜುನಾಥ||
ಮಂಜುನಾಥ ಜಗನ್ನಾಥ ವಿಶ್ವನಾಥ||
|| ಧರ್ಮಸ್ಥಳಾಧೀಶ ||
***