ಲಂಬೋದರ ಲಕುಮಿಕರ

ಲಂಬೋದರ ಅಮರವಿನುತ || 

|| ಪ ||

ಶ್ರೀ ಗಣನಾಥ ಸಿಂಧೂರವರ್ಣ

ಕರುಣಾಸಾಗರ ಕರಿವದನ ||

|| ಲಂಬೋದರ ||

ಸಿದ್ಧಚಾರಣ ಗಣಸೇವಿತ

ಸಿದ್ಧಿ ವಿನಾಯಕ ತೇ ನಮೋ ನಮೋ ||

|| ಲಂಬೋದರ ||

ಸಕಲವಿದ್ಯಾ ಆದಿಪೂಜಿತ

ಸರ್ವೋತ್ತಮ ತೇ ನಮೋ ನಮೋ ||

|| ಲಂಬೋದರ ||

***