ಗುರು ಪಾದ ಪಾವನ
ಗುರು ಪಾದ ಪಾವನ
ಪಾವನ ಗುರು ಪಾದ ಪಾವನ ||
|| ಪ ||
|| ಪ ||
ಗುರುಪಾದ ಕಾಶಿ ಅದು ಭವನಾಶಿ ||
ಗುರುವಿನ ಸೇವೆಯೇ ಪುಣ್ಯದ ರಾಶಿ ||
|| ಗುರು ಪಾದ ಪಾವನ ||
|| ಗುರು ಪಾದ ಪಾವನ ||
ಗುರುವೇ ಮುಕ್ತನು ಗುರುವೇ ಶಕ್ತನು ||
ಗುರುವಿನ ಗುರುತವ ಅರಿತವ ಭಕ್ತನು ||
|| ಗುರು ಪಾದ ಪಾವನ ||
|| ಗುರು ಪಾದ ಪಾವನ ||
ಗುರುವಿನವನಾಗದೆ ಗುರುವಿಗೆ ತಲೆ ಬಾಗದೆ ||
ಸರ್ವ ಬಲಾನ್ವಿತ ನೀ ಗತಿಹೀನನು ||
|| ಗುರು ಪಾದ ಪಾವನ ||
|| ಗುರು ಪಾದ ಪಾವನ ||
***