ಭಜನೆಗೆ ಪ್ರಾರಂಭ ಮಾಡೋಣ 

ರಾಮ ರಾಮ ರಾಮ ರಾಮ್ ||

|| ಪ ||

ರಾಮ ರಾಮ ರಾಮ ರಾಮ್ 

ಶ್ರೀ ರಾಮ ರಾಮ ರಾಮ ರಾಮ್ ||

|| ಭಜನೆಗೆ ||

ರಾಮ ಭಜನೆಗೆ ನಿಂತಾಗ 

ಮಾಡಬೇಕು ಲಜ್ಜಾತ್ಯಾಗ || 

|| ಭಜನೆಗೆ ||

ಲಕ್ಷ್ಯ ಬೇಡಾ ರಾಗದ ಕಡೆಗೇ 

ಪ್ರೇಮವು ತುಂಬಲಿ ಹೃದಯದ ಒಳಗೆ ||

||ಭಜನೆಗೆ ||

ರಾಗ ತಾಳ ಹೇಗೇ ಇರಲಿ |

ರಾಮ ನಾಮವು ಬಾಯಿಗೆ ಬರಲಿ ||

||ಭಜನೆಗೆ ||

ರಾಮ ರಾಮ ರಾಮ ಸೀತಾ ರಾಮ ರಾಮ ರಾಮ್ |

 ಶ್ರೀ ರಾಮ ರಾಮ ರಾಮ ಸೀತಾ ರಾಮ ರಾಮ ರಾಮ್ ||

***