ಅಂಬೆ ಅಂಬಿಕೆ ಜಗದಂಬಿಕೆ
ಅಂಬೆ ಅಂಬಿಕೆ ಜಗದಂಬಿಕೆ ||
|| ಪ ||
ಶೈಲೇಂದ್ರ ರಾಜೇನ ಸಂಪೂಜಿತೆ ||
ಅಗಸ್ತ್ಯಾದಿ ಯೋಗೀಂದ್ರ ಸಂಸೇವಿತೆ ||
ವೇದೇನ ತಂತ್ರೇಣ ಸಂಘೋಷಿತೆ ||
ವಿಪಂಚ ಮೃದಂಗೇನ ಅನಂದಿತೆ ||
|| ಅಂಬೆ ||
ಧರ್ಮಾಂಬಿಕೆ ದೇವಿ ಬಾಲಾಂಬಿಕೆ ||
ಪವಿತ್ರಾತ್ಮಿಕೆ ಬ್ರಹ್ಮ ನಾದಾತ್ಮಿಕೆ ||
ಮಂದಾರ ವೃಂದೇನ ಸಂಪೂಜಿತೆ
ಸದಾನೌಮಿತೆ ಪಾದಪದ್ಮಂ ಶಿವೇ ||
|| ಅಂಬೆ ||
***