ರಾಧೇಶ್ಯಾಮ ರಾಧೇಶ್ಯಾಮ ||
ರಾಧಾವಲ್ಲಭ ರಾಧೇಶ್ಯಾಮ ||
|| ರಾಧೇಶ್ಯಾಮ ||
ಪಾಂಡವ ಪ್ರಾಣ ರಾಧೇಶ್ಯಾಮ ||
ಪುರಾಣ ಪುರುಷ ಮೇಘಶ್ಯಾಮ ||
ನವನೀತ ಚೋರ ರಾಧೇಶ್ಯಾಮ ||
ಮುರಳಿ ಮನೋಹರ ಮೇಘಶ್ಯಾಮ ||
|| ರಾಧೇಶ್ಯಾಮ ||
ಯದುಕುಲನಂದನ ರಾಧೇಶ್ಯಾಮ ||
ಯಶೋದೆಕಂದ ಮೇಘಶ್ಯಾಮ ||
ಕಂಸವಿಮರ್ಧನ ರಾಧೇಶ್ಯಾಮ ||
ಮಧುರನಿವಾಸಿ ಮೇಘಶ್ಯಾಮ ||
|| ರಾಧೇಶ್ಯಾಮ ||
ಭಕ್ತೋದ್ಧಾರಕ ರಾಧೇಶ್ಯಾಮ ||
ಭಕ್ತವತ್ಸಲ ಮೇಘಶ್ಯಾಮ ||
ಪರಮನಿರಂಜನ ರಾಧೇಶ್ಯಾಮ ||
ಪಾಪನಿವಾರಕ ಮೇಘಶ್ಯಾಮ ||
|| ರಾಧೇಶ್ಯಾಮ ||
ಆಪದ್ಬಾಂಧವ ರಾಧೇಶ್ಯಾಮ ||
ಅನಾಥರಕ್ಷಕ ಮೇಘಶ್ಯಾಮ ||
ಅಗಣಿತಗುಣಗಣ ರಾಧೇಶ್ಯಾಮ ||
ದಶಾವತಾರ ಮೇಘಶ್ಯಾಮ ||
|| ರಾಧೇಶ್ಯಾಮ ||
***