| ಬಾ ಮಾಧವ ಯದುನಂದನ
ಪೊರೆಯೋ ಘನಾ ರಮಾರಮಣ
ವೆಂಕಟರಮಣ |
ಬಾ ಮಾಧವಾ ಯದುನಂದನ ||
ಪೊರೆಯೋ ಘನಾ ರಮಾರಮಣ
ಪೊರೆಯೋ ಘನಾ ವೆಂಕಟರಮಣ
|| ಬಾ ಮಾಧವ ||
ಭವಭಯಹಾರಿ ಗೋವಿಂದಾಹರಿ ||
ಶಂಖಚಕ್ರಧಾರಿ ವಿಭಾಶಿಹರಿ ||
|| ಬಾ ಮಾಧವ ||
ಕರುಣಾಕರ ಶಿವಭಯಂಕರ ||
ವೆಂಕಟೇಶ್ವರ ತುಳಸಿಮಾಲಾಧರ ||
|| ಬಾ ಮಾಧವ ||
ನೀ ಕರುಣಿಸೋ ನಿನ್ನ ಧ್ಯಾನಂಗಳ
ನೀ ತೋರಿಸೋ ನಿನ್ನ ಪಾದಂಗಳ ||
ಹೇ ವಿಠ್ಠಲಾ ವಿಠ್ಠಲಾ ವಿಠ್ಠಾಲಾ
ವಿಠ್ಠಲಾ ವಿಠ್ಠಲಾ ವಿಠ್ಠಲಾ ವಿಠ್ಠಲಾ ವಿಠ್ಠಲಾ..
ನೀ ಕರುಣಿಸೋ ನಿನ್ನ ಧ್ಯಾನಂಗಳ
ನೀ ತೋರಿಸೋ ನಿನ್ನ ಪಾದಂಗಳ
|| ಬಾ ಮಾಧವ ||
***