ಪಾಲಿಸು ಪಾಲಿಸು ಪಾರ್ವತಿ ತನಯ ||
ಲಾಲಿಸು ವಿಘ್ನವಿನಾಶಕ ಸದಯ ||
|| ಪ ||
ಮಧುಪುರವಾಸ ವಿಜಯವಿಲಾಸ ||
ನಮಿಸುವೆ ಲಂಬೋಧರ||
ಭಯನಾಶ |
|| ಪಾಲಿಸು ||
ಓಂಕಾರಪ್ರಿಯ ಗಣಪ ನಿರಂಜನ |||
ಪನ್ನಗಭೂಷಣ ಸೌಮ್ಯ ಪ್ರಸನ್ನ ||
ಸಿದ್ದಿವಿನಾಯಕ ಸಕಲಾಭ್ಯುದಯ ||
ಪಾಶಾಂಕುಶಧರ ||
ವರಗಜವದನಾ |
|| ಪಾಲಿಸು ||
***
ಲಾಲಿಸು ವಿಘ್ನವಿನಾಶಕ ಸದಯ ||
ಮಧುಪುರವಾಸ ವಿಜಯವಿಲಾಸ ||
ನಮಿಸುವೆ ಲಂಬೋಧರ||
ಭಯನಾಶ |
ಓಂಕಾರಪ್ರಿಯ ಗಣಪ ನಿರಂಜನ |||
ಪನ್ನಗಭೂಷಣ ಸೌಮ್ಯ ಪ್ರಸನ್ನ ||
ಸಿದ್ದಿವಿನಾಯಕ ಸಕಲಾಭ್ಯುದಯ ||
ಪಾಶಾಂಕುಶಧರ ||
ವರಗಜವದನಾ |
***