ಅನಂತ ರೂಪಿಣಿ ಅನಂತ ಗುಣವತಿ

ಅನಂತ ನಾಮ್ನೇ ಗಿರಿಜೇ ಮಾ ||

ಶಿವ ಹೃನ್ ಮೋಹಿನಿ  ವಿಶ್ವ ವಿಲಾಸಿನಿ

ರಾಮಕೃಷ್ಣ ಜಯದಾಯಿನಿ ಮಾ ||

||ಅನಂತ ರೂಪಿಣಿ ||

ಜಗಜ್ಜನನಿ ತ್ರಿಲೋಕ ಪಾಲಿನಿ 

ವಿಶ್ವ ಸುವಾಸಿನಿ ಶುಭದೇ ಮಾ ||

ದುರ್ಗತಿನಾಶಿಣಿ ಸನ್ಮತಿದಾಯಿನಿ

ಭೋಗ ಮೋಕ್ಷ ಸುಖಕಾರಿಣಿ ಮಾ ||

||ಅನಂತ ರೂಪಿಣಿ ||

ಪರಮೆ ಪಾರ್ವತಿ ಸುಂದರಿ ಭಗವತಿ 

ದುರ್ಗೆ ಭಾಮತಿ ತ್ವಂ ಮೇ ಮಾ ||

ಪ್ರಸೀದ ಮಾತರ್ ನಾಗೇಂದ್ರ ನಂದಿನಿ

ಚಿರ ಸುಖದಾಯಿನಿ ಜಯದೇ ಮಾ ||

||ಅನಂತ ರೂಪಿಣಿ ||

***