ರಾ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದ

ಆಯಸ್ಥವಾದ ಅತಿಪಾಪವನು ಮಾಯಮಾಡಿ 

ಮತ್ತೆ ಮಾ ಎಂದೆನಲು ಹೊರಗಿದ್ದ ಪಾಪಗಳು

ಒತ್ತಿ ಒಳಪೋಗದಂತೇ

ಕವಾಟವಾಗಿ ಕಾಯ್ವಾ 

ಮಂತ್ರ  |


ಶ್ರೀರಾಮ

ಜಯರಾಮ

ರಮಣೀಯ ನಾಮ ರಘುರಾಮ ||


ರಾಮ ಮಂತ್ರವ ಜಪಿಸಿ  ಪಾಪವ ಕಳೆಯೋಣ ||

ರಘುಕುಲ ತಿಲಕನ ಚರಣಕ್ಕೆರಗಿ 

ಪುನೀತರಾಗೋಣ ||


ಅಗಣಿತಗುಣಗಣ ಶ್ರೀರಾಮ |

ಆಶ್ರಿತವತ್ಸಲ ಶ್ರೀರಾಮ |

ದೀನದಯಾಳು ಶ್ರೀರಾಮ |

ಹರಿಸರ್ವೋತ್ತಮ ಶ್ರೀರಾಮ |

ದಶಮುಖಮರ್ಧನ ದಶರಥರಾಮ  

ಮಾರುತಿಸೇವಿತ ಶ್ರೀರಾಮ |

ರಾಮ ಚಂದ್ರ ಪ್ರಭು 

ರಾಮ ಚಂದ್ರ ಪ್ರಭು 

ರಾಮ ಚಂದ್ರ ಪ್ರಭು 

ರಾಮ ಚಂದ್ರ ಪ್ರಭು |

ರಾಮ ಮಂತ್ರವ ಜಪಿಸಿ  ಪಾಪವ ಕಳೆಯೋಣ ||

ರಘುಕುಲ ತಿಲಕನ ಚರಣಕ್ಕೆರಗಿ 

ಪುನೀತರಾಗೋಣ ||


ಜಾನಕಿ ಮನೋಹರ ಜ್ಞಾನದಾತ |

ಕರುಣಸಾಗರ ಕೋದಂಡರಾಮ |

ಭಕ್ತಿ ಪ್ರಿಯನೆ ಮುಕ್ತಿದಾಯಕ |

ಭಕ್ತ ಜನ ಶ್ರೀ ಮಂದಾರನೆ  |

ರಾಮ ಎಂಬುವ ಎರಡು | ಅಕ್ಷರದ ಮಹಿಮೆಯ |

ಪಾಮರರು ನಾವು ಬಲ್ಲೆವೇನು ||

ರಾಮರಾಮ ರಾಮರಾಮ ರಾಮರಾಮ ರಾಮ 

ರಾಮರಾಮ ರಾಮರಾಮ ರಾಮರಾಮ ರಾಮ |

ರಾಮರಾಮ ರಾಮರಾಮ ರಾಮರಾಮರಾಮರಾಮ್ ||

ರಾಮ ಚಂದ್ರ ಪ್ರಭು

ರಾಮ ಚಂದ್ರ ಪ್ರಭು

ರಾಮ ಚಂದ್ರ ಪ್ರಭು

ರಾಮ ಚಂದ್ರ ಪ್ರಭು |

ರಾಮ ಮಂತ್ರವ ಜಪಿಸಿ  ಪಾಪವ ಕಳೆಯೋಣ

ರಘುಕುಲ ತಿಲಕನ ಚರಣಕ್ಕೆರಗಿ 

ಪುನೀತರಾಗೋಣ ||


ಧರೆಯೊಳೀ ನಾಮಕ್ಕೆ |

ಸರಿ ಸಾಟಿಯಿಲ್ಲವೆಂದು |

ಪರಮ ವೇದಗಳೆಲ್ಲ  ಪೊಗಳುತಿವೆ |

ಚಿತ್ತ ಕಾಯಗಳ ಪವಿತ್ರ ಮಾಡೋ ಪರಿಯ |

ಭಕ್ತವರ ಹನುಮಂತ ನೊಬ್ಬ ತಾಬಲ್ಲ |

ರಾಮ ಗೋವಿಂದ ಹರೆ 

ಕೃಷ್ಣ ಗೋವಿಂದ ||

ಶಂಖಚಕ್ರಧರ ವಿಷ್ಣುಮುಕುಂದ |

ರಾಮರಾಮ ರಾಮರಾಮ ರಾಮರಾಮ ರಾಮ |

ರಾಮರಾಮ ರಾಮರಾಮ ರಾಮರಾಮ ರಾಮ |

ರಾಮರಾಮ ರಾಮರಾಮ ರಾಮರಾಮರಾಮರಾಮ್ |

ರಾಮ ಚಂದ್ರ ಪ್ರಭು 

ರಾಮ ಚಂದ್ರ ಪ್ರಭು

ರಾಮ ಚಂದ್ರ ಪ್ರಭು

ರಾಮ ಚಂದ್ರ ಪ್ರಭು |

ರಾಮ ಮಂತ್ರವ ಜಪಿಸಿ  ಪಾಪವ ಕಳೆಯೋಣ ||

ರಘುಕುಲ ತಿಲಕನ ಚರಣಕ್ಕೆರಗಿ 

ಪುನೀತರಾಗೋಣ ||


ಅಗಣಿತ ಗುಣಗಣ ಶ್ರೀ ರಾಮ |

ಆಶ್ರಿತ ವತ್ಸಲ ಶ್ರೀ ರಾಮ |

ದೀನ ದಯಾಳು ಶ್ರೀ ರಾಮ |

ಹರಿ ಸರ್ವೋತ್ತಮ ಶ್ರೀ ರಾಮ |

ದಶಮುಖಮರ್ಧನ ದಶರಥರಾಮ

ಮಾರುತಿಸೇವಿತ ಶ್ರೀರಾಮ |


ರಾಮ ಚಂದ್ರ ಪ್ರಭು

ರಾಮ ಚಂದ್ರ ಪ್ರಭು

ರಾಮ ಚಂದ್ರ ಪ್ರಭು

ರಾಮ ಚಂದ್ರ ಪ್ರಭು |


ರಾಮಮಂತ್ರವ ಜಪಿಸಿ ಪಾಪವ ಕಳೆಯೋಣ ||

ರಘುಕುಲ ತಿಲಕನ ಚರಣಕ್ಕೆರಗಿ

ಪುನೀತರಾಗೋಣ ||


ಜೈ ಶ್ರೀ ರಾಮ ಜೈ ಶ್ರೀ ರಾಮ್

ಜೈ ಶ್ರೀ ರಾಮ ಜೈ ಶ್ರೀ ರಾಮ್

ಜೈ ಶ್ರೀ ರಾಮ ಜೈ ಶ್ರೀ ರಾಮ್

ಜೈ ಶ್ರೀ ರಾಮ ಜೈ ಶ್ರೀ ರಾಮ್