ಸದಾ ಎನ್ನ ನಾಲಿಗೆಯಲಿ

ಬರಲಿ ರಾಮ ನಾಮ ||

|| ಪ ||

ಬರಲಿ ರಾಮ ನಾಮ ಸದಾ 

ಬರಲಿ ಕೃಷ್ಣ ನಾಮ ||

ಸತತ ನಿನ್ನ ಚರಣ ಸೇವೆ ನೀಡು ಎನಗೆ ರಾಮ

||

|| ಸದಾ ಎನ್ನ ನಾಲಿಗೆಯಲಿ ||

ನಿನ್ನ ನಾಮ ನೆನೆವುದಕೆ ಕರುಣಿಸೆನಗೆ ಸುಮನವ ||

ನಾ ನಿನ್ನ ನಂಬಿದೆ ಶ್ರೀ ರಾಮಚಂದ್ರ ದೇವ

||

||| ಸದಾ ಎನ್ನ ನಾಲಿಗೆಯಲಿ ||


***